rotten borough
ನಾಮವಾಚಕ

(ಚರಿತ್ರೆ) (1832ಕ್ಕೆ ಮುಂಚೆ) ತಕ್ಕಷ್ಟು ಸಂಖ್ಯೆಯಲ್ಲಿ ಮತದಾರರಿಲ್ಲದಿದ್ದರೂ ಪಾರ್ಲಿಮೆಂಟ್‍ ಸದಸ್ಯನೊಬ್ಬನನ್ನು ಆರಿಸಬಹುದಾಗಿದ್ದ ಇಂಗ್ಲಿಷ್‍ ಮತಕ್ಷೇತ್ರ, ನಗರ.